ಕಾನನ ವಾಸ ಕಲಿಯುಗ ವರದ......
ಕಾನನ ವಾಸ ಕಲಿಯುಗ ವರದಾ...ಕಾನನ ವಾಸ ಕಲಿಯುಗ ವರದಾ..
ಕಾಲಿನ ಬಳಿ ನಾ ಬಂದೇ... ನಿನ್ನಾ ಕಾಲಿನ ಬಳಿ ನಾ ಬಂದೇ
ಶ್ರೀ ಕೆಶದಿಂದ್ ಪಾದ ನಾ ಕಂಡೇ #ಚ
ನಿರುಪಮ ಭಾಗ್ಯ ನಿರ್ಮಲ ದರ್ಶನ
ಕರ್ಣಾನಂದ ನಿನ್ನ ನಾಮ ಸಂಕೀರ್ಥನ
ಅಸುಲಭ ಸಾಫಲ್ಯ ನಿನ್ನ ವರಧಾನ
ಅಧಕ್ಕಾಗೆ ಅವಲಂಭ ನಿನ್ನ ಸನ್ನಿಧಾನ
(ಚ)
ಕಾನನವೆಲ್ಲ ಓಂಕಾರವಿರಲು ಕಾಲದ ತಾಳಕ್ಕೆ ನಾಳೆಯು ಬರಲು
ಕಾಣದ ಕಾಲವು ಆಸೆಯ ತರಲು
ಮೋಹವು ಮಾಯೆಯು ಭಾದಿಪರೆ
(ಚ)
ಕಾನನ ವಾಸ ಕಲಿಯುಗ ವರದಾ...ಕಾನನ ವಾಸ ಕಲಿಯುಗ ವರದಾ..
ಕಾಲಿನ ಬಳಿ ನಾ ಬಂದೇ... ನಿನ್ನಾ ಕಾಲಿನ ಬಳಿ ನಾ ಬಂದೇ
ಶ್ರೀ ಕೆಶದಿಂದ್ ಪಾದ ನಾ ಕಂಡೇ #ಚ
ನಿರುಪಮ ಭಾಗ್ಯ ನಿರ್ಮಲ ದರ್ಶನ
ಕರ್ಣಾನಂದ ನಿನ್ನ ನಾಮ ಸಂಕೀರ್ಥನ
ಅಸುಲಭ ಸಾಫಲ್ಯ ನಿನ್ನ ವರಧಾನ
ಅಧಕ್ಕಾಗೆ ಅವಲಂಭ ನಿನ್ನ ಸನ್ನಿಧಾನ
(ಚ)
ಕಾನನವೆಲ್ಲ ಓಂಕಾರವಿರಲು ಕಾಲದ ತಾಳಕ್ಕೆ ನಾಳೆಯು ಬರಲು
ಕಾಣದ ಕಾಲವು ಆಸೆಯ ತರಲು
ಮೋಹವು ಮಾಯೆಯು ಭಾದಿಪರೆ
(ಚ)
hih
ReplyDeleteplease send english lyrics to study this song...i dnt knw kannada to read
ReplyDeleteSupper
ReplyDeleteಧನ್ಯವಾದಗಳು ಸರ್
ReplyDeleteVery nice post, please also check my blog: Helfoo
ReplyDeleteಮಧುರವಾದ ಗೀತೆ
ReplyDeleteVery nice song,I like it soooo much,
ReplyDeleteThanks.
Which raaga?
ReplyDelete