ಉದಿಸುವುದೆಂದು ಶ್ರೀ ಮಲೆ ಮೇಲೆ ........
ಉದಿಸುವುದೆಂದು ಶ್ರೀ ಮಲೆ ಮೇಲೆ ತೇಜೋ ನಕ್ಷತ್ರ
ಬರುತಿದೆ ನೋಡು ಹರಸುತ ನಿನ್ನ ಬಕ್ಥರ ಹೋ ಯಾತ್ರ (೨) #ಚ
ನಮಗಿಹುದೊಂದೇ ನಿನ್ನ ಆಶ್ರಯವು ಸರಿಸದಿರು ಮಾತ್ರ
ಕಲಿಯುಗ ವರದ ಬ್ರಹ್ಮಚಾರಿ ಬರುವೆವು ನಿನ್ನೆಡೆಗೆ
ಕಲಿಯುಗ ಮೂರ್ತಿ ಕರಿಮಲೆ ಮೇಲೆ ಸೇರಿಸಿಕೊ ಬಳಿಗೆ
ಪಾದವ ಬಿಡೆವು ಬೇರೆಡೆ ಇರೆವು (೨), ಭಕ್ತ ಜನ ಪ್ರಿಯನೇ
(ಚ)
ಇರು ಮುಡಿಯೊಂದೆ ತಂದೆವು ತಂದೆ ನಿಯಮಗಳ ಮಾಡಿ
ಕರುಣಾಮಯನೆ ನಿನ್ನನು ಕಾಣಲು ನಡೆದು ನಿನ್ನೆಡೆಗೆ
ಹರಿಹರ ನಂದನ ಭಕ್ತರ ಚೇತನ (೨) ಶ್ರೀ ಮಲೆಗೆ (ಚ)

FORD Escape Titanium - Play Retro Games for Free - iTanium
ReplyDeleteFORD Escape titanium nipple barbells Titanium - Sega Genesis titanium alloy nier replicant - Console - Sega titanium hair trimmer Megadrive - Genre: Arcade. titanium hammers $14.99 $17.99. blue titanium